Download Class 7 Languages Practice Worksheets
Access comprehensive chapter-wise worksheets for Kannada using the CBSE Class 7 Kannada Worksheet Set 02. Designed to align with the 2026-27 academic syllabus for Class 7 Languages, these printable practice sets help students reinforce key concepts and improve their overall exam readiness.
Access Kannada Practice Papers and Solutions
Access the complete worksheet PDF for Class 7 Languages below. Regular practice with these targeted academic tasks builds familiarity with standard question patterns and helps secure higher marks in final school examinations.
1) ಕನ್ನಡನಾಡು ಪದ್ಯದ 1 ಮತ್ತು ಎರಡೂ ಚರಣಗಳನ್ನು ಮಕ್ಕಳು ಬಾಯಿಪಾಠ ಮಾಡುವುದರ ಜೊತೆಗೆ ಬರೆಯಲೂ ಅಭ್ಯಾಸ ಮಾಡುವುದು. ಕವಿಯ ಹೆಸರನ್ನು ಗುರುತಿಸುವುದು ಬಹಳ ಮುಖ್ಯ.
1) ಪ್ರಶ್ನೆಗಳಿಗೆ ಉತ್ತರಿಸಿ -> 4
2) ಬಿಟ್ಟಸ್ಥಳ ತುಂಬಿರಿ -> 2 (ಹಾಗೂ ಪದ್ಯದ ಯಾವ ಸಾಲಿನಾದರೂ ಬಿಟ್ಟಸ್ಥಳವನ್ನಾಗಿಯೂ ಕೇಳಬಹುದು. ಮಕ್ಕಳು ಚೆನ್ನಾಗಿ ಬರೆಯುವುದನ್ನು ಅಭ್ಯಾಸಿಸಬೇಕು.)
3) ಸಮಾನ ಅರ್ಥ ಬರೆಯಿರಿ -> 4 (1. ಗಗನೆ, 2. ಮಡದಿ, 3. ರಕ್ಷಿಸು)
4) ಇಂಗ್ಲಿಷ್ ಅರ್ಥಗಳು -> 10
4) ಬಿಡಿಸಿ ಬರೆಯಿರಿ / ವಿಂಗಡಿಸಿ ಬರೆಯಿರಿ -> ಉದಾಹರಣೆಗೆ: ಸಿ.ತು -> 5
5) ವಾಕ್ಯಮಾಡಿ -> 4
6) ಮುಂದುವರೆಯಂತೆ ಪದ ರಚಿಸಿರಿ -> 5
7) ಬಿಟ್ಟಸ್ಥಳ ಭರ್ತಿಮಾಡಿ - ಸಹಾಯಿಕ ಪದಗಳನ್ನು ಕೋಷ್ಟಕದೆಯೂ ಕೇಳಬಹುದು.
7) ಅಡಿಗೆರೆ ಹಾಕಿದ ಪದಗಳ ಸರಿಯಾದ ರೂಪವನ್ನು ಬರೆಯಿರಿ. -> 4
8) ಅಂಜುಅಣ್ಣನ ಬಗ್ಗೆ ಯೂಯೊಂದಾದರೂ ಏಳು ವಾಕ್ಯಗಳನ್ನು ಬರೆಯಿರಿ.
3) ಗದ್ಯಭಾಗಗಳು - 2: ಎರಡೂ ಗದ್ಯಭಾಗದ ಪ್ರಶ್ನೋತ್ತರಗಳನ್ನು ಕಲಿಯುವುದು. ಗುರುವಾಣಿ ಪಾಠದಿಂದ ಕಲಿಯಬೇಕಾದ ಅಂಶಗಳು:
1) ಇಂಗ್ಲಿಷ್ ಅರ್ಥಗಳು -> 8
2) ಸಮಾನ ಅರ್ಥಗಳು -> 10 (ಪಠ್ಯಪುಸ್ತಕದಿಂದ ಸಮಾನ ಅರ್ಥ ಬರೆಯಿರಿ. 1. ಹೆಮ್ಮೆ, 2. ದಹತ್, 3. ಮಾಗೆದದರ್ಶನ, 4. ರೋಜಿಸು, 5. ವ್ಯವಹಾರ, 6. ಡುಂಬಲ, 7. ಗೆಲ್ವುದು, 8. ಪಂಡಿತ, 9. ನೇರದಿನ್ವರು, 10. ಅರಿವು).
3) ಬಿಟ್ಟಸ್ಥಳ ತುಂಬಿರಿ. -> 4
4) ಪದಗಳನ್ನು ಕ್ರಮವಾಗಿ ಜೋಡಿಸಿ ಬರೆಯಿರಿ -> 3
5) ಪ್ರಶ್ನೆ ಉತ್ತರಗಳು -> 4
6) ಯಾರು ಯಾರಿಗೇ ಹೇಳಿದರು -> 4
7) ಎರಡು ವಾಕ್ಯಗಳಲ್ಲಿ ಉತ್ತರಿಸಿ. -> 4
8) ಏಕವಚನ / ಬಹುವಚನ ರೂಪ ಬರೆಯಿರಿ -> 6
9) ವಿರುದ್ದ ಪದ ಬರೆಯಿರಿ. -> 6
10) ವಾಕ್ಯ ರಚಿಸಿರಿ -> (5)
5) ರಾಷ್ಟ್ರೀಯ ಭಾವಕ್ಯತೆ ಪಾಠದಿಂದ ಕಲಿಯಬೇಕಾದ ಅಂಶಗಳು:
1) ಇಂಗ್ಲಿಷ್ ಅರ್ಥಗಳು -> 8
2) ಸಮಾನ ಅರ್ಥಗಳು (ಪಠ್ಯಪುಸ್ತಕದಿಂದ ಕಲಿಯಬೇಕು).
3) ಲೇಖನ ಚಿಹ್ನೆಗಳು -> 6 (ಇದನ್ನು ಹೊಂದಿಸಿ ಬರೆಯುವುದಾಗಿ ಕೇಳಬಹುದು).
4) ಬಿಟ್ಟಸ್ಥಳ ತುಂಬಿರಿ -> 4
5) ಸರಿ / ತಪ್ಪು ಎಂದು ನಿರ್ಧರಿಸಿ -> 4
6) ಗುಂಪಿಗೆ ಸೇರಿದ ಪದಗುರುತಿಸಿ ಬರೆಯಿರಿ. 4
7) ಪ್ರಶ್ನೋತ್ತರಗಳು -> 4
8) ಯಾರುಯಾರಿಗೆ ಹೇಳಿದರು -> 7 -> 4
9) ಎರಡು ವಾಕ್ಯಗಳಲ್ಲಿ ಉತ್ತರಿಸಿ -> 4
10) ಕೂದಿಸಿ ಬರೆಯಿರಿ. -> 4
11) ರಾಷ್ಟ್ರೀಯ ಎಂಬ ಪದದಿಂದ ಹೊರಡುವ ಐದು ಪದಗಳನ್ನು ಬರೆಯಿರಿ
6) ಗೆಳೆತಿ ಗೊಂದು ಪತ್ರ ಪಾಠದಿಂದ ಕಲಿಯಬೇಕಾದ ಅಂಶಗಳು:
1) ಇಂಗ್ಲಿಷ್ ಅರ್ಥಗಳು -> 8
2) ಸಮಾನ ಅರ್ಥಗಳು -> 6 (ಸಮಾನ ಅರ್ಥ ಬರೆಯಿರಿ: 1. ಅದ್ದೂರಿ, 2. ಸಿದಗಿಸು, 3. ಪ್ರೋತ್ಸಾಹಿಸು, 4. ಸರದಿ, 5. ನಮಸ್ಕಾರ, 6. ಜೀವಾಭಾರಿ).
3) ಬಿಟ್ಟ ಪದಗಳನ್ನು ತುಂಬಿರಿ -> 4
4) ಕೆಳಗಿನ ವಾಕ್ಯಗಳನ್ನು ಸುಧಾರಿಸಿ ಬರೆಯಿರಿ. -> 5
5) ಪ್ರಶ್ನೋತ್ತರಗಳು -> 4
6) ಎರಡು ವಾಕ್ಯಗಳಲ್ಲಿ ಉತ್ತರಿಸಿ -> 2
7) ಏಕವಚನ / ಬಹುವಚನ ರೂಪ ಬರೆಯಿರಿ -> 10
8) ಮುಂದುವರೆಯಂತೆ ಪದ ರಚಿಸಿರಿ -> 5
9) ವಾಕ್ಯಮಾಡಿ / ರಚಿಸಿರಿ -> 5
ಗಮನಿಸಿರಿ: ಮೇಲಿನ ಎಲ್ಲಾ ಅಂಶಗಳನ್ನು ಪಠ್ಯಪುಸ್ತಕ ಹಾಗೂ ನೋಟ್ಸ್ನಿಂದ ಕಲಿಯುವುದನ್ನು ಹಾಗೂ ಬರೆಯಲು ಅಭ್ಯಾಸ ಮಾಡಿ. ಪಠ್ಯಪುಸ್ತಕವನ್ನು ಹೆಚ್ಚಾಗಿ ಗಮನ ಹರಿಸತಕ್ಕದ್ದು. ಬಿಟ್ಟಂತದ ಪ್ರಶ್ನೋತ್ತರಗಳನ್ನು 3 ಹಾಗೂ ಸಮಾನ ಅರ್ಥವನ್ನು ಪಠ್ಯಪುಸ್ತಕದಿಂದ ಕಲಿಯತಕ್ಕದ್ದು.
Free study material for Languages
CBSE Class 7 Languages Worksheets for Kannada
Mastering Kannada with Printable Worksheets
Access structured practice worksheets for Kannada aligned with the 2026 CBSE curriculum. These downloadable exercises for Class 7 Languages help students build accuracy and reinforce core concepts for upcoming school tests.
Verified Solutions and NCERT Alignment
Designed around the official curriculum for Class 7 Languages, these practice sheets guarantee standard compliance. Reviewing step-by-step solutions after completion sharpens your accuracy and clarifies complex sub-topics within Kannada.
Additional Study Resources for Class 7 Languages
Follow up your worksheet practice by attempting the interactive online MCQ tests for Kannada to evaluate your execution speed. All printable assignments and revision sheets on our platform are updated for the 2026 session and available free of charge.
FAQs
You can download the latest chapter-wise printable worksheets for Class 7 Languages Kannada for free from StudiesToday.com. These have been made as per the latest CBSE curriculum for this academic year.
Yes, Class 7 Languages worksheets for Kannada focus on activity-based learning and also competency-style questions. This helps students to apply theoretical knowledge to practical scenarios.
Yes, we have provided solved worksheets for Class 7 Languages Kannada to help students verify their answers instantly.
Yes, our Class 7 Languages test sheets are mobile-friendly PDFs and can be printed by teachers for classroom.
For Kannada, regular practice with our worksheets will improve question-handling speed and help students understand all technical terms and diagrams.